Life Time Gift
ಲೈಫ್ ಟೈಮ್ ಗಿಫ್ಟ್ ಕೊಟ್ರೆ ಯಾರು ಬೇಡ ಅಂತಾರೆ ?
ನಮ್ಮ ಜೀವನದಲ್ಲಿ ಯಾವಾಗ? ಏನೇನು ಗಿಫ್ಟ್ಸ್ ಗಳು ಸಿಗುತ್ತವೆಂದು ಹೇಳೋಕಾಗಲ್ಲ. ಚಿಕ್ಕ ಮಗುವಿದ್ದಾಗ ಸಿಕ್ಕ ಚಾಕೊಲೇಟ್ ಗಿಫ್ಟ್ ಬಾಕ್ಸ್ ನಿಂದ ಹಿಡಿದು ಬೆಳದಂತೆಲ್ಲಾ ಬೇರೆ ಬೇರೆ ಗಿಫ್ಟ್ಸ್ ಗಳು ಸಿಗುತ್ತಲೇ ಇರುತ್ತವೆ. ಹಾಗೆ ನೋಡಿದರೆ, ಇಲ್ಲಿಯವರೆಗೂ ನಮಗೆ ಸಿಕ್ಕ ಗಿಫ್ಟ್ಸ್ ಗಳಲ್ಲಿ ಎಷ್ಟೊಂದು ನಮ್ಮ ಬಳಿ ಇರುವುದೇ ಇಲ್ಲ ಅಥವಾ ಎಲ್ಲಿಟ್ಟಿದ್ದೇವೆಂಬ ನೆನಪೂ ಇರುವುದಿಲ್ಲ!
ಸಂದೇಹವೇ ಬೇಡ, ಗಿಫ್ಟ್ ಸಿಕ್ಕ ಕ್ಷಣವೋ ಅಥವಾ ನಾವೇ ಗಿಫ್ಟ್ ಕೊಟ್ಟ ಕ್ಷಣವೋ ಅಂತೂ ಆ ಕ್ಷಣಗಳು ಸಂತೋಷವಾಗಿರುತ್ತವೆ.
ರಿಟರ್ನ್ ಗಿಫ್ಟ್ ಏನು ಕೊಡಲಿ ಎಂದೋ ಅಥವಾ ನೆಕ್ಸ್ಟ್ ಟೈಮ್ ನಾನೇನು ಕೊಡಲಿ ಎಂಬ ಯೋಚನೆ ಶುರುವಾಗಿ ಬಿಡುತ್ತದೆ. ಕೊಟ್ಟ ಗಿಫ್ಟ್ಸ್ ಗಳು ಯಾರ ಬಳಿ ಎಷ್ಟು ವರ್ಷಗಳಿರುತ್ತವೋ ಗೊತ್ತಿಲ್ಲ! ಗಿಫ್ಟ್ಸ್ ಗಳು ಕಳೆದು ಹೋದರೂ ಪರವಾಗಿಲ್ಲ, ಯಾರು ಏನು ಕೊಟ್ಟಿದ್ದರು ಎನ್ನುವುದೇ ನೆನಪಿಲ್ಲದಿದ್ದರೆ ಅದರಂಥ ಸನ್ನಿವೇಶವನ್ನು ಊಹಿಸಲೂ ಸಾಧ್ಯವಿಲ್ಲ! ಹಾಗೆ ಆಗಲೂ ಬಾರದು!
ಹೀಗೆ ಎಂದೋ ಕಳೆದು ಹೋಗಬಹುದಾದ ಅಥವಾ ಮರತೇ ಹೋಗಬಹುದಾದ ಗಿಫ್ಟ್ ಕೊಡುವುದಕ್ಕಿಂತ, ಜೀವನವನ್ನು ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗಿ, ಸಂತೋಷ ಭರಿತ ಜೀವನವನ್ನು ನಡೆಸಲು ದಾರಿ ತೋರುವ “ಇಷ್ಟೇನಾ!” ಬುಕ್ ಕೊಟ್ಟರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಮರೆಯೋದಕ್ಕಾದರೂ ಹೇಗೆ ಸಾಧ್ಯ?
ನಿಮ್ಮ ಮನಸ್ಸಿನ ಮಾತನ್ನು ಕೆಳಗಿರುವ ಯಾವುದಾರೂ ಆಪ್ಶನ್ಸ್ ನಿಂದ ಸೆಲೆಕ್ಟ್ ಮಾಡಬಹುದು.
ನೀವು ಸೆಲೆಕ್ಟ್ ಮಾಡಿದ ನಿಮ್ಮ ಮನಸ್ಸಿನ ಮಾತುಗಳನ್ನು “ ಇಷ್ಟೇನಾ!” ಬುಕ್ ಜೊತೆ ಗಿಫ್ಟ್ ಪ್ಯಾಕ್ ಮಾಡುತ್ತೇವೆ..
