Availability
ಹತ್ತಿರವಿರುವ ಬುಕ್ ಶಾಪ್ಸ್ ಗೆ ಹೋಗಿ, ಬೇಕಾಗಿರುವ ಬುಕ್ ಸೆಕ್ಷನ್ ನಲ್ಲಿ ಇಷ್ಟವಾಗುವ ಬುಕ್ ಅನ್ನು ಕೈಯಲ್ಲಿ ಹಿಡಿದುಕೊಂಡು, ಕವರ್ ಪೇಜಸ್ ಮ್ಯಾಜಿಕ್ ನಲ್ಲಿ ಮುಳುಗಿ, ಒಂದೊಂದೇ ಪುಟವನ್ನು ತಿರುವುತ್ತಾ, ಹೊಸ ಬುಕ್ ನಿಂದ ಬರುವ ಘಮ್.. ಎನ್ನುವ ಸುವಾಸನೆಯಿಂದ ತನಗೇ ಬರೆದಿರುವ ಬುಕ್ ಇದು ಎಂದಿನಿಸಿ, ಬುಕ್ ಬ್ಯಾಸ್ಕೆಟ್ ನಲ್ಲಿ ಹಾಕಿ, ಕ್ಯಾಶ್ ಕೌಂಟರ್ ಗೆ ಹೋಗಿ ಬಿಲ್ ಮಾಡಿಸಿಬಿಟ್ಟರೆ…. ಆಹಾ!! ಆ ಕಳೆದ ಕ್ಷಣಗಳು ಸಾರ್ಥಕ ಕ್ಷಣಗಳಾದೆ ಮತ್ತೇನು ಆಗಲು ಸಾಧ್ಯ?
ಮೊದಲೇ ವೇಸ್ಟ್ ಆಗಿರೋ ಟೈಮ್ ಅಲ್ಲಿ, ಓದುಗರ ಟೈಮ್ ಮತ್ತೆ ವೇಸ್ಟ್ ಆಗಬಾರದೆಂದು ಸಾಧ್ಯವಾದಷ್ಟು ಪ್ರಮುಖ ಬುಕ್ ಸ್ಟೋರ್ಸ್ ಗಳಲ್ಲಿ ಸಿಗುವಂತೆ ಮಾಡುತ್ತಿದ್ದೇವೆ. ಸದ್ಯಕ್ಕೆ ಈ ಸ್ಟೋರ್ಸ್ ಗಳಲ್ಲಿ ‘ಇಷ್ಟೇನಾ!’ ನಿಮಗೋಸ್ಕರ ಕಾಯುತ್ತಿದೆ…
ಎಲ್ಲೆಲ್ಲಿದೆ?
- ಬೆಂಗಳೂರು
- ಸಪ್ನ ಬುಕ್ ಹೌಸ್
- ರಾಷ್ಟ್ರೋತ್ಥಾನ
- ಅಂಕಿತ
- ಸಾಹಿತ್ಯ ಭಂಡಾರ
- ನವ ಕರ್ನಾಟಕ
- ಟೋಟಲ್ ಕನ್ನಡ
- ಕಾಮಧೇನು ಪುಸ್ತಕ ಭವನ
- ರೈನ್ ಬೊ ಬುಕ್ ಸ್ಟೋರ್
- ಹರಿವು ಬುಕ್ಸ್ ಸ್ಟೋರ್
- ಟೋಟಲ್ ಕನ್ನಡ
- ಮೈಸೂರು
ಗೀತಾ ಬುಕ್ ಹೌಸ್
- ಚಿತ್ರದುರ್ಗ
ಎಸ್. ಎಂ.ಎಲ್ ಬುಕ್ ಹೌಸ್
- ಶಿವಮೊಗ್ಗ
ಡಯಾನ ಬುಕ್ ಗ್ಯಾಲರಿ
- ಧಾರವಾಡ
- ಭಾರತ್ ಬುಕ್ ಡಿಪೊ
- ಅಕ್ಷರ ಲೋಕ
- ನವಚೇತನ ಬುಕ್ ಹೌಸ್
- ಬೆಳಗಾವಿ
- ಯೂನಿವರ್ಸಲ್ ಬುಕ್ & ಸ್ಟೇಷನರಿ
